ಸಿದ್ದಾಪುರದಲ್ಲಿ ಕೆರೆ ಪುನಶ್ಚೇತನ ಕಾರ್ಯ ಯಶಸ್ವಿ

by


ಸಿದ್ದಾಪುರ: ​ಜ‌ನ‌ತಾದ‌ಳ‌ದ‌ ವ‌ತಿಯಿಂದ‌ ಸಿದ್ದಾಪುರ‌ ತಾಲೂಕಿನ  ಹ‌ಣ‌ಜೀರಿ (ಮ‌ಳ‌ಲ‌ವ‌ಳ್ಳಿ ಗ್ರಾಮ‌) ಊರಿನ ಕೊಪ್ಪಿನ‌ಕೆರೆಯ‌ ಹೂಳೆತ್ತುವ ಕೆಲ‌ಸ‌ವ‌ನ್ನು ಯಶ‌ಸ್ವಿಯಾಗಿ ನೆರ‌ವೇರಿಸ‌ಲಾಯಿತು. 150 ಕ್ಕೂ ಹೆಚ್ಚು ಕಾರ್ಯ‌ಕ‌ರ್ತ‌ರು ಭಾಗ‌ವ‌ಹಿಸಿದ‌ರು.