ಶಿರಸೀಲಿ ಮಳೆ

by

“ಲೋ ಮಗಾ ನಮ್ ಶಿರಸೀಲಿ ಯಾಕೋ ಈ ಪಾಟಿ ಮಳೆ??”

“ನಾ ಏನಂತ ಹೇಳಲಿ ಮಾರಾಯ ಮೇಲೆ ಕುಂತ ಆ ದೇವ್ರು
ನಮ್ ಊರನ್ನ ಬಾತ್ ರೂಂ ಅಂತ ತಿಳ್ಕೊಂಡಿದಾನೋ ಏನೊ??”