Sirsi Info S FM

by

S FM One and Only online FM station now available for 24 hours and 360 days.

Its 100% to use. Every day you can listen  Unlimited programs at anytime. Download or update S FM  today and get 24 hours of programs.

ಎಸ್.ಎಪ್.ಎಂ. ಇನ್ನು ೨೪ ಘಂಟೆಗಳ ಅನಿಯಮಿತ ಕಾರ್ಯಕ್ರಮಗಳನ್ನು ಬಿತ್ತರಿಸಲಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಏಕೈಕ ಎಪ್.ಎಂ ಸ್ಟೇಶನ್ ಆಗಿದ್ದು, ಜಗತ್ತಿನಾದ್ಯಂದ ಬಿತ್ತರಗೊಳ್ಳಲಿದೆ. 

ಇಂದೇ ಡೌನ್ಲೋಡ ಅಥವಾ ಅಪ್ಡೇಟ ಮಾಡಿ ಸಂಪೂರ್ಣ ಉಚಿತವಾಗಿ ಅನಿಯಮಿತ ಕಾರ್ಯಕ್ರಮಗಳನ್ನು ಕೇಳಿ ಎಸ್.ಎಪ್.ಎಂ ನಲ್ಲಿ.

Sirsi.Info S FM ಇನ್ನುಮುಂದೆ 24 ಘಂಟೆಗಳ ಪ್ರಸಾರಕಾಣಲಿದೆ. ಇದಕ್ಕಾಗಿ ಈಗಾಗಲೇ ಎಸ್.ಎಪ್.ಎಂ. ಹೊಂದಿರುವವರು ಆಪ್ ನ್ನು ಗೂಗಲ್ ಪ್ಲೇಸ್ಟೋರ್ ಬಳಸಿ ಅಪ್ಡೆಟ್ ಮಾಡಿಕೊಳ್ಳಬಹುದು. ಹೊಸದಾಗಿ ಬಳಸುವವರು ಕೆಳಗಿನ ಕೊಂಡಿ ಬಳಸಿ ಸ್ಥಾಪಿಸಿಕೊಳ್ಳಬಹುದು. 

4-2-2017 ರ ಒಳಗೆ S FM ಅಪ್ಡೇಟ್ ಮಾಡಿಕೊಳ್ಳದೇ ಇದ್ದಲ್ಲಿ, ಈಗಾಗಲೇ ಪ್ರಸಾರಗೊಳ್ಳುತ್ತಿರುವ 12 ಘಂಟೆಗಳ ಎಪ್.ಎಂ. ಪ್ರಸಾರ ನಿಲ್ಲಲಿದೆ.
20ಕ್ಕೂ ಅಧಿಕ ಕಾರ್ಯಕ್ರಮಗಳು ನಿರಂತರ 24ಘಂಟೆಗಳ ನೇರಪ್ರಸಾರ ಕಾಣಲಿದೆ. 

ಈಗಲೇ ಡೌನ್ಲೋಡ್ ಮಾಡಿ ಎಸ್.ಎಪ್.ಎಂ.

https://play.google.com/store/apps/details?id=com.sirsi.info